16ನೇ ವಸಂತಕ್ಕೆ ಕಾಲಿಟ್ಟಿರುವ ಸಾನ್ವಿಗೆ ಅಪ್ಪ-ಅಮ್ಮ ಇಬ್ಬರು ಪ್ರೀತಿಯ ಶುಭಾಶಯ ತಿಳಿಸಿದ್ದಾರೆ. ಲಾಕ್ ಡೌನ್ ಕಾರಣ ಅದ್ದೂರಿ ಸೆಲೆಬ್ರೇಷನ್ ಇಲ್ಲದಿದ್ದರೂ, ಮುದ್ದಿನ ಮಗಳಿಗೆ ಪ್ರೀತಿಯ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಪ್ರೀತಿಯ ಮಗಳಿಗೆ ಅಭಿನಯಚಕ್ರವರ್ತಿ ವಿಶೇಷವಾಗಿ ಹುಟ್ಟುಹಬ್ಬದ ವಿಶ್ ಮಾಡಿದ್ದಾರೆ<br /><br />Kannada Actor Sudeep daughter Saanvi celebrating 16th birthday. Sudeep special birthday wishes to his daughter.